Vedic Roots
Raita from vedic roots ಮನುಷ್ಯ ಆಹಾರದ ಶೇಖರಣೆಯ ಅವಶ್ಯಕತೆಯನ್ನು ಕಂಡು ಬೆಳೆದಿಟ್ಟು ಕೊಳ್ಳುವ ಮನಸ್ಸು ಮಾಡಿದಾಗಲೇ ಕೃಷಿ ಪ್ರಾರಂಭವಾಯಿತು. ಅದಕ್ಕೆ ಆಯ್ಕೆ ಮಾಡಿಕೊಳ್ಳಬೇಕಾದ ವಿವಿಧ ಸಸ್ಯವರ್ಗಗಳನ್ನೂ ಪ್ರಾಣಿವರ್ಗಗಳನ್ನೂ ಗುರುತಿಸುತ್ತಾ ಹೋದಾಗ ಅವರು ಎಲ್ಲರಿಗೂ ಬೇಕಾದವರಾಗಿ ಋಷಿಗಳೆಂದೂ ಕರೆಯಲ್ಲಟ್ಟರು.ಮತ್ತು ಅವರು ನೆಡೆಸುತ್ತಿದ್ದ ಜೀವನವನ್ನು ಮಾದರಿ ಎಂಬಂತೆ ಗಮನಿಸುತ್ತಿದ್ದರು.ಋಷಿಗಳಿಗೆ ಜಾತಿಗಳಿರಲಿಲ್ಲ.ಈಗಿನ ವೈದ್ಯರು ಶಿಕ್ಷಕರಿಗೂ ಹೇಗೆ ಜಾತಿಗಳಿರಲಾರವೋ ಹಾಗೆ ✍️ ಸುರೇಶ್ ಮಹರ್ಷಿ
टिप्पणियाँ
एक टिप्पणी भेजें